ನಟ ದುನಿಯಾ ವಿಜಯ್ ಜೊತೆಗೆ ದುನಿಯಾ ಸಿನಿಮಾದಲ್ಲಿ ನಟಿಸಿ ನಂತರ ಚಿತ್ರರಂಗದಿಂದ ಮರೆಯಾಗಿದ್ದ ನಟಿ ದುನಿಯಾ ರಶ್ಮಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.Duniya movie fame actress Duniya Rashmi officially enter to Bigg Boss house.